ಇಂದಿರಾ ಗಾಂಧಿ ಅವರ ಅಪರೂಪದ ಫೋಟೋಗಳು | Oneindia Kannada

2017-11-28 174

ಇಂದಿರಾ ಗಾಂಧಿ ಅವರ ಅಪರೂಪದ ಫೋಟೋಗಳು ಇತ್ತೀಚಿಗಷ್ಟೇ ಮ್ಯೂಸಿಯಂ ಒಂದರಲ್ಲಿ ಇಡಲಾಗಿತ್ತು . ಅಲ್ಲಿನ ಮುಖ್ಯಸ್ಥರೊಬ್ಬರು ಅವರು ನೋಡಿರೋ ಪ್ರಕಾರ ಇಂದಿರಾ ಗಾಂಧಿ ಅವರ ಫೋಟೋಗಳಲ್ಲೆಲ್ಲ ಅವರು ಬಹಳ ಚೆನ್ನಾಗಿ ಕಾಣಿಸುತ್ತಾರೆ . ಅವರದು ಯಾವ ಒಂದು ಫೋಟೋ ಸಹ ಕೆಟ್ಟದಾಗಿದೆ ಅನ್ನುವಂತಿಲ್ಲ ಎಂದಿದ್ದಾರೆ . ಮೇಲಿರೋ ವಿಡಿಯೋ ದಲ್ಲಿ ಇಂದಿರಾ ಗಾಂಧಿ ಅವರು ತಮ್ಮ ಮಕ್ಕಳ ಜೊತೆ ಹಾಗು ತಮ್ಮ ಸ್ನೇಹಿತರ ಜೊತೆ ಇರುವ ಕೆಲವು ಅಮೂಲ್ಯ ಕ್ಷಣಗಳನ್ನು ಇಲ್ಲಿ ಸೆರೆ ಹಿಡಿಯಲಾಗಿದೆ . ಇಂದಿರಾ ಗಾಂಧಿ ಅವರು ಮಹಾತ್ಮಾ ಗಾಂಧಿ ಅವರ ಜೊತೆ ಹಾಗು ಮದರ್ ತೆರೇಸಾ ಅವರ ಜೊತೆ ಇರುವ ಫೋಟೋಗಳು ಸಹ ಇವೆ . ಹಾಗೆಯೇ ಅವರು ಬಹಳ ನೋವಿನಲ್ಲಿರುವ ಕೆಲವುಕೆಲವು ಅಮೂಲ್ಯ ಭಾವ ಚಿತ್ರಗಳು ಸಹ ಇಲ್ಲಿವೆ .

Here are few of the rare pictures of India Gandhi with her friends and family.